ಐಕ್ಯವಾದ ಐಪಿಗೆ ಶ್ರದ್ಧಾಂಜಲಿ

           ಜನನ 10 ಡಿಸೆಂಬರ್ 1955 
               ಮರಣ 10 ಮೇ 2025
           ಐಕ್ಯವಾದ ಐಪಿ ಗೆ  ಶ್ರದ್ದಾಂಜಲಿ

ಐಪಿಯ ಜೊತೆ ಫಿಷರೀಸ್  ಕಾಲೇಜಿ ನಲ್ಲಿ ಓದಿದವರು, 1975 ಬ್ಯಾಚ್ ನ ಸಹಪಾಠಿಗಳು, ಅವರನ್ನು ಕಳೆದುಕೊಂಡು ಅಸಹನೀಯ ವೇದನೆಯ ಅನುಭವಿಸುತ್ತಿರುವ ನಿಮ್ಮಂತೇ ನಾವು, ನಿಮಗೆ ಸಂತೈಸುವಷ್ಟು ಅನುಭವ ನಮಗಿಲ್ಲ. ಅಯ್ಯಪ್ಪನವರ ಅಕಾಲಿಕ, ಅಸಾಮಾಯಿಕ, ಆಕಸ್ಮಿಕ, ಮೃತ್ಯು ನಮ್ಮನ್ನೆಲ್ಲಾ ದಿಗ್ ಭ್ರಮೆಗೊಳಿಸ
(ಜನನ ಡಿಸೆಂಬರ್10,1955,ಮರಣ ಮೇ10, 2025)
ಪದ್ಮಶ್ರೀ ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್ ಭೂತ ಪೂರ್ವ ಡೈರೆಕ್ಟರ್ ಜನರಲ್ ICAR (2010-2016) ಮತ್ತು ಭೂತ ಪೂರ್ವ ಸಚಿವರು DARE ಭಾರತ  dಸರ್ಕಾರ. ಕೃಷಿ ಕ್ಷೇತ್ರದ ದೂರದರ್ಶಿಗಳು.
ನೀಲಿ ಕ್ರಾಂತಿಯ ಮಾರ್ಗದರ್ಶಕರು. ಹಲವಾರು 
ವಿಶ್ವ ವಿದ್ಯಾಲಯಗಳ ಉಪಕುಲಪತಿಗಳಾಗಿದ್ದು 
ಹಲವಾರು ಯುವ ವಿಜ್ಞಾನಿಗಳ ದಿಗ್ದರ್ಶಕರಾಗಿದ್ದರು. 
ಪದ್ಮಶ್ರೀ ಪುರಸ್ಕ್ರತ ದಿವಂಗತ ಶ್ರೀ ಅಯ್ಯಪ್ಪನ್ರವರಿಗೆ 
ಹಲವಾರು ಪುರಸ್ಕಾರಗಳು,ಹಲವಾರು ಉಪಾಧಿಗಳು
ಕರ್ನಾಟಕ ರಾಜ್ಯ ಸರ್ಕಾರ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ. 
ಸಭ್ಯ, ಸೌಮ್ಯ, ಸಹೃದಯಿ, 
ಸ್ಮಾರ್ಟ್, ಸ್ಪಿರಿಚುಯಲ್, ಸೋಶಿಯಲ್
ದಿವಂಗತ ಅಯ್ಯಪ್ಪನ್ ಮತ್ಸ್ಯಲೋಕದ ಲೆಜೆಂಡ್
ಅವರಿಲ್ಲದ ನಷ್ಟವ ಪೂರ್ತಿ ಮಾಡಲು ಸಾಧ್ಯವಿಲ್ಲ 
ಅಯ್ಯಪ್ಪ ನವರನ್ನು  ಕಳೆದುಕೊಂಡು 
ದುಃಖದಲ್ಲಿ ಪರಿತಪಿಸಿತ್ತಿರುವ 
ಅವರ ಪತ್ನಿ ಶ್ರೀಮತಿ ಉಮಾರವರಿಗೆ 
ಮಕ್ಕಳು ಶ್ರೀಮತಿ ತನ್ಮಯಿ ಶ್ರೀಮತಿ ಚಿನ್ಮಯಿ
ಅಳಿಯಂದಿರು ಮೊಮ್ಮಕ್ಕಳು ಬಂಧುಗಳಿಗೆ
ದೇವರು ಸಾಂತ್ವನವ ನೀಡಲಿ. 
ದಿವಂಗತರ ಆತ್ಮಕ್ಕೆ ಚಿರ ಶಾಂತಿ ದೊರಕಲಿ
ಪರಮಾತ್ಮನಲ್ಲಿ ಐಕ್ಯರಾದ ಐಪಿಗೆ
ಅವರ ಜೊತೆಗಾರರು ಅರ್ಪಿಸುವ ವಿನಮ್ರ 
ಶ್ರದ್ದಾಂಜಲಿ..
ಓಂ ಶಾಂತಿ, ಓಂ ಶಾಂತಿ, ಓಂ ಶಾಂತಿ.
1975 BFSc ಬ್ಯಾಚ್ ನ ಪರವಾಗಿ 
N. Ashwathnarayana reddy 
B. R. Jagadeesha 
Jayasheela Reddy 
P. Kondareddy 
P.T. Lakshman Reddy
G. Lakshmipathi 
T. K. Lokanath 
M. Manjunath
M. M. Maragal 
R. R. Mohite 
Ram Mohan Menon 
P. Ram Mohan Reddy
Sudhir B Patil Kulkarni
K. Suresh 
Vijaykumar M. Baragi




ಕಾಮೆಂಟ್‌ಗಳು

  1. A heartfelt and dignified tribute to a deeply respected individual. Your words gently reflect the admiration and loss felt by many. May Dr. Ayyappan’s legacy live on, and his soul rest in peace. 🙏🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.